ಓ ಮನವೇ ಕುಗ್ಗದಿರು

 ಮುಗಿಲಿನ ನೀಲಿ ಚೆದುರಿದ ಮನವೆ

ಕಾಮನಬಿಲ್ಲಿನೊಳು ಕರಗಿದ ಮನವೇ

ಬಿಳಿಯಾಚೆಗಿನ ಬದುಕ ಹಂಬಲವೇ?

ವಿಶ್ವಮಾನವನಾದೊಡೆ ‌ನಿನದಲ್ಲವೆ


ಬಳಲದಿರು,ಬೆಂಡಾಗದಿರು,ಸಾಗುತಿರು

ಮುನ್ನುಗ್ಗುತ್ತಿರು....ದಿನ ನೀಲಿ

ಆಟದಲಿ ಚದುರುತ್ತಿರು...ಕರಗುತ್ತಿರು...

ಓಡುತ್ತಿರು...

ಎದ್ದು ನಿಲ್ಲುತ್ತಿರು...ತಲೆ ಎತ್ತುತ್ತಿರು..

ನಿನ್ನಯ ತನವ ಬಿಡದಿರು

ವಿಶ್ವ ಪಥ ಹಾದಿಯಲಿ ಸಾಗುತ್ತಿರು..


        -ಪಂಚಾಕ್ಷರಿ ಹಿರೇಮಠ

Comments

Popular posts from this blog

ನಗುಮೊಗದೊಡೆಯನಿಗೆ ಪ್ರೀತಿಯ ಅಪ್ಪುಗೆ